ಬೆಳಗಾವಿ-೨೪:ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೊತ್ಸವ ಜುಲೈ ೧೦.೨೦೨೪ ಬುಧವಾರ ಡಾ. ಅಂಬೇಡ್ಕರ್ ಭವನ ಮೀಲ್ಲರ್ಸ್ ರಸ್ತೆ, ವಸಂತ ನಗರ ನಡೆಯಲಿದ್ದು, ಇದರ ಪೂರ್ವ ಭಾವಿ ಸಭೆ ಬೆಳಗಾವಿ ಪ್ರವಾಸಿ ಮಂದಿರ ದಲ್ಲಿ ಭಾನುವಾರ ೨೩. ರಂದು ನಡೆಯಿತು.ಈ ಸಂದರ್ಭದಲ್ಲಿ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.