ಬೆಳಗಾವಿ-೧೭:ಭಾನುವಾರ*ಮಾಳಮಾರುತಿ ಪೊಲೀಸ್* ಠಾಣೆಯ *(ಸಿ ಪಿ ಐ) ಶ್ರೀ ಕಾಲಿಮಿರ್ಚಿ ಸರ್* ಅವರ ಸಂಯುಕ್ತ ಆಶ್ರಯದಲ್ಲಿ *ಎಸ್ಸಿ.ಎಸ್ಟಿ ಸಮುದಾಯದ ಕೊಂದು ಕೊರತೆಯ ಸಭೆ* ನಡೆಸಲಾಯಿತು. ನಮ್ಮ ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯದ ಕುರಿತು ಚರ್ಚೆ ಮಾಡಲಾಯಿತು.ಮತ್ತು *ಬಾಬಾಸಾಹೇಬರ ಕೊಟ್ಟಂತಹ ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆ ಕುರಿತು ವಿಚಾರಗಳನ್ನ ಚರ್ಚೆ ನಡೆಸಲಾಯಿತು.* ಈ ಸಭೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ *ಆರಕ್ಷಕ ನಿರೀಕ್ಷಕರು ಆದ ಶ್ರೀ ಕಾಲಿಮಿರ್ಚಿ.* (ಪಿ ಎಸ್ ಐ) *ಹೊನ್ನಪ್ಪ ತಳವಾರ. ಮತ್ತು ಶ್ರೀ ಶ್ರೀಶೈಲ ಹಾಗೂ ಪೊಲೀಸ ಸಿಬ್ಬಂದಿಯವರು.* ಮತ್ತು ದಲಿತ ಮುಖಂಡರು ಆದ ಶ್ರೀ ಗಾಜು ದರನಾಯಿಕ. *ಎಸ್ಸಿ ಎಸ್ಟಿ ಯುವ ಮುಖಂಡರು* ಆದ ಶ್ರೀ ಮಹೇಶ ಶಿಗಿಹಳ್ಳಿ. *ಅಂಬೇಡ್ಕರ ಸೇವಾ ಸಂಸ್ಥೆಯ ಸಂಸ್ಥಾಪಕರು* ಅಕ್ಷಯ.ಪ ಕೋಲಕಾರ *ಸಂಘಟನೆಯ ಯುವ ಅದ್ಯಕ್ಷರು* ಮಲ್ಲಿಕಾರ್ಜುನ್ . ತಳವಾರ ಹಿರಿಯ ಮುಖಂಡರು.ಮತ್ತು ಯುವ ಮುಖಂಡರು ಸಭೆಯಲ್ಲಿ ಉಪಸ್ಥಿತಿರಿದ್ದರು.