23/12/2024
IMG-20240528-WA0013

ಬೆಳಗಾವಿ-೨೮:ಮೇ ತಿಂಗಳಲ್ಲಿ ಗೋವಾ ಮತ್ತು ಸಾಂಗ್ಲಿಯಲ್ಲಿ ನಡೆದ ಓಪನ್ ರೋಲರ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಬೆಳಗಾವಿಯ ಸ್ಕೆಟರ ಗಳು ಮಿಂಚಿದ್ದರು. ಈ ಕ್ರೀಡಾಕೂಟದಲ್ಲಿ 400 ಕ್ಕೂ ಹೆಚ್ಚು ಸ್ಕೇಟರ್‌ಗಳು ಭಾಗವಹಿಸಿದ್ದರು ಬೆಳಗಾವಿ ಸ್ಕೇಟರ್‌ಗಳು 6 ಚಿನ್ನ, 3 ಬೆಳ್ಳಿ ಪದಕಗಳು ಒಟ್ಟು 9 ಪದಕಗಳನ್ನು ಗೆದ್ದರು.

 

* ಪದಕ ವಿಜೇತ ಸ್ಕೇಟರ್ ಹೆಸರು *

ಜಾನ್ವಿ ತೆಂಡೂಲ್ಕರ್ 4 ಚಿನ್ನ

ಅರ್ಶನ್ ಮಡಿವಾಳೆ 1 ಚಿನ್ನ, 3 ಬೆಳ್ಳಿ

ಸೌರಭ್ ಸಲೋಖೆ 1 ಚಿನ್ನ

ಈ ಎಲ್ಲ ಸ್ಕೇಟರ್‌ಗಳು ಕೆಎಲ್‌ಇ ಸ್ಕೇಟಿಂಗ್‌ ರಿಂಕ್‌, ಗುಡ್‌ ಶೆಫರ್ಡ್‌ ಸ್ಕೇಟಿಂಗ್‌ ರಿಂಕ್‌ ಶಿವಗಂಗಾ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಸ್ಕೇಟಿಂಗ್‌ ತರಬೇತುದಾರರಾದ ಸೂರ್ಯಕಾಂತ ಹಿಂಡಲಗೇಕರ, ಯೋಗೀಶ್‌ ಕುಲಕರ್ಣಿ, ವಿಶಾಲ ವೇಸನೆ, ಮಂಜುನಾಥ ಮಂಡೋಳಕರ, ವಿಠ್ಠಲ್‌ ಗಗನೆ ಅನುಷ್ಕಾ ಶಂಕರಗೌಡ, ವಿಠ್ಠಲ್‌ ಗಗನೆ ಅನುಷ್ಕಾ ಶಂಕರಗೌಡ, ಡಾ. , ಮಾಜಿ ಶಾಸಕರಾದ ಶಾಮ್ ಘಾಟ್ಗೆ, ರಾಜ್ ಘಾಟ್ಗೆ, ಉಮೇಶ ಕಲ್ಘಟಗಿ, ಪ್ರಸಾದ್ ತೆಂಡೋಲ್ಕರ್, ಇಂದೂಧರ್ ಸೀತಾರ್ಮ್ ಪ್ರಧಾನ ಕಾರ್ಯದರ್ಶಿ ಕೆ.ಆರ್.ಎಸ್.ಎ., ಪ್ರೋತ್ಸಾಹ ಸಿಗುತ್ತಿದೆ.

error: Content is protected !!