23/12/2024
IMG-20240525-WA0000

ಬೆಳಗಾವಿ-೨೫:ಆಯುಷ್ಮಾನ ಹಲಗೇಕರ ಅವರಿಂದ ಭೋದಿ ವೃಕ್ಷ ವಿತರಣೆ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಬೆಳಗಾವಿ.ಇವರ ವತಿಯಿಂದ
ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಬುದ್ಧ ವಿಹಾರ,ಅಂಬೇಡ್ಕರ್ ನಗರ ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅದೇ ಸಂದರ್ಭದಲ್ಲಿ ಸಮಾಜ ಸೇವಕ ಆಯುಷ್ಮಾನ್ ಆಕಾಶ್ ರುದ್ರಪ್ಪಾ ಹಲಗೇಕರ್, ಸುನೀಲ್ ಕೋಲಕಾರ, ದುರ್ಗೇಶ್ ಕಾಂಬಳೆ, ಮಹಾಂತೇಶ ಕಡಲಗಿ, ಉದಯ ಕೋಲಕಾರ, ಬಾಹುಬಲಿ ಉಪಾಧ್ಯಾಯ ಇವರು ದೀಪಕ್ ಮೇತ್ರಿ ಹಾಗೂ ವಿದ್ಯಾರ್ಥಿಗಳಿಗೆ ಭೋದಿ ವೃಕ್ಷ ವನ್ನು ನೀಡಿ ಗೌರವಿಸಲಾಯಿತು.
ಭಗವಾನ ಬುದ್ಧರಿಗೆ ಈ ಭೋಧಿವೃಕ್ಷದ ಕೇಳಗಡೆ ಜ್ಞಾನೋದಯವಾಗಿತ್ತು. ಬುದ್ಧರು ಜಗತ್ತಿಗೆ ಶಾಂತಿ, ಎಲ್ಲರೂ ಸಮಾನರು. ಮತ್ತು ಅಹಿಂಸೆಯ ತತ್ವವನ್ನು ನೀಡಿದರು. ಅದೇ ಮಾರ್ಗದಲ್ಲಿ ಆಯುಷ್ಮಾನ್ ಆಕಾಶ್ ಹಲಗೇಕರ್ ಅವರು ಸಮಾಜ ಮಾಡುತ್ತಾ ನೋಂದವರಿಗೆ ಆಶಾಕಿರಣವಾಗಿದ್ದಾರೆ ಇವರ ಈ ಸಮಾಜ ಸೇವೆಗೆ ನಾವೆಲ್ಲರೂ ಕೈ ಜೋಡಿಸಿ ಸಮಾಜಕ್ಕೆ ಉತ್ತಮ ಪ್ರಜೆಯಾಗೋಣ.

error: Content is protected !!