ಈ ಸಮಯದಲ್ಲಿ ಹೊನ್ನಿಹಾಳ ಬೃಹನ್ಮಠಧ ಬಸವರಾಜ ದೇವರು, ಮುತ್ನಾಳ ಕೇದಾರ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯರು, ಸಿದ್ದನಕೊಳ್ಳ (ಗಣಿಕೊಪ್ಪದ) ಶ್ರೀ ಗಂಗಾಧರ್ ಸ್ವಾಮೀಜಿ, ಧಾರವಾಡ ಮುರಘಾಮಠದ ಶ್ರೀ ಶಿವಾನಂದ ಸ್ವಾಮೀಜಿ, ಬೆಂಗಳೂರಿನ ತೀಲಕೇಶ್ ಆಚಾರ್ಯರು, ರವಿ ಮಠದ, ದೇವಸ್ಥಾನದ ಟ್ರಸ್ಟ್ ಕಮಿಟಿಯ ಸದಸ್ಯರು, ಗ್ರಾಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.