ಶ್ರೀಶೈಲ ಜಗದ್ಗುರುಗಳ ದರ್ಶನ ಪಡೆದ ಉಪ ಮಹಾಪೌರ
ಫೋಟೋ ಶೀರ್ಷಿಕೆ : ಕೈಲಾಸ ಪರ್ವತ ಯಾತ್ರೆ ಪೂರೈಸಿದ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿಯವರನ್ನು ಮಹಾನಗರ ಪಾಲಿಕೆಯ ಉಪ ಮಹಾಪೌರ ಹನುಮಂತ ಕೊಂಗಾಲಿ ಅವರು ಪರಿವಾರ ಸಮೇತ ದರ್ಶನ ಮಾಡಿ ಆಶೀರ್ವಾದ ಪಡೆದು ಮಳೆ ಬೆಳೆ ಸಹಿತ ಲೋಕ ಕಲ್ಯಾಣಕ್ಕೆ ಶ್ರೀಗಳ ಆಶೀರ್ವಾದ ಕೋರಿದರು.
