(ವರದಿ: ಸ್ಟೀಫನ್ ಜೇಮ್ಸ್.)
ಬೆಂಗಳೂರು-29:ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ “ಏಕಲವ್ಯ ” ಕಲಾತ್ಮಕ ಚಿತ್ರಕ್ಕೆ ಸುಮನ್ ರಾಜ್ ಹಿಮ್ಮಡಿ ರವರಿಗೆ ‘ಅತುತ್ತಮ ಪೋಷಕ ನಟ ಪ್ರಶಸ್ತಿ ಸಂಧಿದೆ.ಬೆಳಗಾವಿಯ ಸುಮನ್ ರಾಜ್ ರವರ ಸಿನಿ ಜೀವನ ಮತ್ತಷ್ಟು ಉಜ್ವಲ ವಾಗಲೆಂದುಅಭಿನಂದನೆಗಳು. ಸುಮನ್ ರಾಜ್ ಹಿಮ್ಮಡಿ: ಸಿನೆಮಾ ರಂಗದಲ್ಲಿ ನನ್ನ ಮೊಟ್ಟ ಮೊದಲ ಪ್ರಶಸ್ತಿ..
” ಏಕಲವ್ಯ ” ಕಲಾತ್ಮಕ ಚಿತ್ರಕ್ಕೆ, ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ “ಅತ್ಯುತ್ತಮ ಪೋಷಕ ನಟ” ಪ್ರಶಸ್ತಿ ಸಿಕ್ಕಿದ್ದು ನನಗೆ ಹೆಮ್ಮೆಯ ವಿಷಯ .. ನನಗೆ ಪ್ರತಿ ಹಂತದಲ್ಲು ಬೆನ್ನೆಲುಬಾಗಿ ನಿಂತ ಉಲ್ಲಾಸ್ ಸರ್ ,ಭಾ ಮಾ ಹರೀಶ ಸರ್,ಪ್ರಿಯಾ ಮೇಡಮ್ , ಪವನಕುಮಾರ ಸರ್ ,ತಂದೆಯವರಾದ ಡಾ||ವೈ ಬಿ ಹಿಮ್ಮಡಿ , ವನಿಯ ವಿಸ್ಮಯ, ಹರೀಶ್ ಅರಸು ಅಣ್ಣ ,ಸುರೇಶ ಸಂಚಾರಿ ,ಮಂಜು ಕಠಾರಿ, ಸಂದೇಶ ಜೈನ ಹಾಗೂ ನನ್ನ ಇಡಿ “ಏಕಲವ್ಯ” ಸಿನೆಮಾ ತಂಡಕ್ಕೆ ಯಾವಗಲೂ ಚಿರರುಣಿಯಾಗಿರತ್ತೆನೆ,
